B S Yeddyurappa Cabinet Expansion : ಅಮಿತ್ ಶಾ ಪಟ್ಟಿಯಿಂದ 6 ಶಾಸಕರು ಹೊರಗೆ

  • 5 years ago
Karnataka Cabinet Expansion : BJP president Amit Shah approved list of MLAs for cabinet berth reportedly doesn't have Jagadish Shettar and senior leaders name. 6 MLAs including Jagadish Shettar, are out from Amit Shah list

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ಹೈಕಮಾಂಡ್ ಜೊತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತುಕತೆ ಮುಗಿಸಿದ್ದು, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಈ ಮೊದಲೇ ತಿಳಿಸಿದಂತೆ ಈ ಬಾರಿ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹಿರಿಯ ಶಾಸಕರಿಗೆ ಅಚ್ಚರಿ ಕಾದಿದೆ. ಅಮಿತ್ ಶಾ ಪಟ್ಟಿಯಿಂದ 6 ಶಾಸಕರು ಹೊರಗೆ

Recommended