ದನ ಹಾಗು ಹಂದಿ ಮಾಂಸಾಹಾರವನ್ನ ಡೆಲಿವರಿ ಮಾಡುವುದಿಲ್ಲ ಎಂದ Zomato ಸಿಬ್ಬಂದಿ | Oneindia Kannada

  • 5 years ago
ಹಂದಿ ಮತ್ತು ದನದ ಮಾಂಸವವನ್ನು ಡೆಲಿವೆರಿ ಮಾಡುವುದಿಲ್ಲವೆಂದು ಆಹಾರ ಡೆಲಿವರಿ ಸಂಸ್ಥೆ ಜೊಮ್ಯಾಟೊದ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಸಂಸ್ಥೆಯು ಗೌರವ ನೀಡುತ್ತಿಲ್ಲ, ನಮಗೆ ಹಂದಿ ಮತ್ತು ದನದ ಆಹಾರವನ್ನು ಡೆಲಿವರಿ ಮಾಡುವಂತೆ ಒತ್ತಾಯ ಹೇರಲಾಗುತ್ತಿದೆ ಎಂದು ಆರೋಪಿಸಿ ಜೊಮ್ಯಾಟೊ ಸಿಬ್ಬಂದಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಿದ್ದಾರೆ.

Zomato delivery boys calls for a protest in Kolkata, complaining that Zomato is forcing us to deliver pork and beef to the customers. Zomato Delivery Boys refuses to deliver Pork & Beef