• 6 years ago
Why Kurukshetra movie is most important for Challenging Star Darshan in his film career. darshan played Duryodhana in this movie.

ಕನ್ನಡ ಚಿತ್ರರಂಗದಲ್ಲಿ 'ಕುರುಕ್ಷೇತ್ರ' ಎಂಬ ಸಿನಿಮಾ ಬರುತ್ತೆ ಎಂದಾಗಲೇ ಎಲ್ಲರು ಅಚ್ಚರಿಯಿಂದ ನೋಡಿದರು. ಪೌರಾಣಿಕ ಚಿತ್ರ, ಯಾವ ಕಲಾವಿದರು ನಟಿಸಬಹುದು, ಎಷ್ಟು ಕೋಟಿ ಬಂಡವಾಳ ಹಾಕಬಹುದು, ಯಾವ ಪಾತ್ರಕ್ಕೆ ಯಾರೂ ಸೂಕ್ತವಾಗಬಹುದು ಎಂದೆಲ್ಲ ಪ್ರಶ್ನೆಗಳು ಆರಂಭವಾದವು. ಅಷ್ಟೊತ್ತಿಗಾಗಲೇ ದರ್ಶನ್ ದುರ್ಯೋಧನ ಪಾತ್ರ ಮಾಡ್ತಾರೆ ಎಂಬುದು ಬಹಿರಂಗವಾಯಿತು. ಕುರುಕ್ಷೇತ್ರ ಸಿನಿಮಾ ದರ್ಶನ್ ಪಾಲಿಗೆ ಯಾಕೆ ಅಷ್ಟು ಮುಖ್ಯ ?

Category

🗞
News

Recommended