V G Siddhartha : ವಿ. ಜಿ ಸಿದ್ದಾರ್ಥ ಅನುಭವಿಸಿದ 'ಕಿರುಕುಳ' ಬಗ್ಗೆ ಮಲ್ಯ ಕಳವಳ | Oneindia Kannada

  • 5 years ago
ಪರೋಕ್ಷವಾಗಿ ನಾನು ಕೂಡ ಸಿದ್ಧಾರ್ಥ ಅವರ ಸಾಲಿಗೆ ಸೇರುತ್ತೇನೆ. ಸಿದ್ಧಾರ್ಥ ಉತ್ತಮ ಮನುಷ್ಯ ಮತ್ತು ಬುದ್ಧಿವಂತ ಉದ್ಯಮಿಯಾಗಿದ್ದರು. ಅವರ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ" ಎಂದು ಉದ್ಯಮಿ ವಿಜಯ್ ಮಲ್ಯ ಅವರು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್​ಗಳ ವಿರುದ್ಧ ಕಿಡಿಕಾರಿದ್ದಾರೆ.

Fugitive liquor baron Vijay Mallya, who is facing extradition proceedings in UK, on Wednesday took to Twitter to draw parallels with the case of Cafe Coffee Day founder VG Siddhartha, who in his suicide letter has alleged “harassment” by the Income Tax Department officials.

Recommended