Karnataka Crisis : ವಿಶ್ವಸಮತಯಾಚನೆ ಮುಂದೂಡಲ್ಪಡುತ್ತಲೇ ಇದೆ | ಬಿಜೆಪಿ ಸದನದಲ್ಲಿ ನಿಶ್ಶಬ್ದವಾಗಿರೋದ್ಯಾಕೆ

  • 5 years ago
Karnataka political crisis, Confidence motion date keep on prolonging. Is BJP in helpless position? Since, July 12 date of confidence motion is postponing.


ಅಧಿವೇಶನ ಆರಂಭವಾಗಿ ಇಷ್ಟು ದಿನವಾದರೂ, ಬಿಜೆಪಿಯವರು ಸದನದ ಬಾವಿಗೆ ಬಂದು ಪ್ರತಿಭಟನೆ ಮಾಡುವುದು ಅತ್ಲಾಗಿರಲಿ, ಏರು ಧನ್ವಿಯಲ್ಲೂ ಮಾತನಾಡುತ್ತಿಲ್ಲ. ಕಾರಣ ಅತ್ಯಂತ ಸ್ಪಷ್ಟ. ಎಲ್ಲಿ ಮಾತನಾಡಿ ಎಡವಟ್ಟಾಗಿ, ಸ್ಪೀಕರ್ ಹೊರಹಾಕುತ್ತಾರೋ ಎನ್ನುವ ಭಯ. ಒಂದು ವೇಳೆ ಹಾಗೆ ಆದರೆ, ಸಂಖ್ಯಾಬಲದಲ್ಲಿ ಏರುಪೇರಾಗುವ ಭೀತಿ.