Bengaluru : ಜುಲೈ 21 ಹಾಗು 22 ಎರಡು ದಿನ ಬೆಂಗಳೂರಿನಲ್ಲಿ ನೀರಿನ ಸರಬರಾಜು ಇಲ್ಲ

  • 5 years ago
Water interruption in Entire Bengaluru on July 21 and 22, The work of replacement of 220KV metering CT and PT refurbishment of surge protection system is proposed to be taken on 21 and 22.
ಈ ಬಾರಿ ಮುಂಗಾರು ಕೈಕೊಟ್ಟಿದ್ದು ಬೆಂಗಳೂರಲ್ಲಿ ನೀರಿಗೆ ಹಾಹಾಕಾರವೆದ್ದಿದೆ. ಇಷ್ಟೆಲ್ಲಾ ಬೇಡಿಕೆ ನಡುವೆಯೇ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

Recommended