Pailwaan Movie: ಪೈಲ್ವಾನ್ ನಲ್ಲಿ ಹೀರೊಯಿನ್ ಆಗಿರುವ ಆಕಾಂಕ್ಷ ಸಿಂಗ್ ಬಗ್ಗೆ ನಿಮಗೆಷ್ಟು ಗೊತ್ತು

  • 5 years ago
Pailwaan Movie: Introduction of Aakanksha Singh, who is playing a lead role


ಕಣ್ಣು ಮಣಿಯೇ.. ಕಣ್ಣು ಹೊಡೆಯೇ..' ಎಂಬ 'ಪೈಲ್ವಾನ್' ಸಿನಿಮಾದ ಹಾಡು ನಿನ್ನೆ ಬಿಡುಗಡೆಯಾಗಿದೆ. ಈ ಹಾಡಿನ ಮೂಲಕ ನಟಿ ಆಕಾಂಕ್ಷ ಸಿಂಗ್ ಕನ್ನಡಿಗರ ಮುಂದೆ ಬಂದಿದ್ದಾರೆ. ಅಂದಹಾಗೆ, 'ಪೈಲ್ವಾನ್' ಸಿನಿಮಾದ ನಾಯಕಿ ಆಕಾಂಕ್ಷ ಸಿಂಗ್ ಬಗ್ಗೆ ಕೆಲವು ವಿವರ ಇಲ್ಲಿದೆ.

Recommended