ಎಚ್ ಡಿ ರೇವಣ್ಣ 1500 ಕೋಟಿ ರೂ ಅಷ್ಟು ಬಿಲ್ ಚುಕ್ತಾ ಮಾಡಿದ್ದು ನಿಜಾನಾ | Oneindia Kannada

  • 5 years ago
ಅತ್ತ ದೋಸ್ತಿ ಸರ್ಕಾರದ ಎರಡೂ ಪಕ್ಷಗಳ ಶಾಸಕರು ನಾ ಮುಂದು ತಾಮುಂದು ಎಂಬಂತೆ ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದು ವಿಧಾನಸೌಧದತ್ತ ಧಾವಿಸುತ್ತಿದ್ದರೆ, ಇತ್ತ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಸರ್ಕಾರಕ್ಕೆ ಅಂತ್ಯ ಖಚಿತ ಎಂಬ ಸುಳಿವಿನೊಂದಿಗೆ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Recommended