ಡಿ.ಕೆ.ಶಿವಕುಮಾರ್‍ಗೆ ಮುಂಬೈನಲ್ಲಿ ತೊಂದರೆ | Oneindia Kannada

  • 5 years ago
ಅತೃಪ್ತ ಶಾಸಕರ ಮನವೊಲಿಸಿ ಅವರನ್ನು ಕರೆತರಲು ಮುಂಬೈಗೆ ಹೋಗಿರುವ ಟ್ರಬಲ್ ಶೂಟರ್ ಶಿವಕುಮಾರ್ ಅವರಿಗೇ ಟ್ರಬಲ್ ಎದುರಾಗಿದೆ. ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿಕೊಂಡು ಹೋಗಿದ್ದರೂ ಶಾಸಕರು ತಂಗಿದ್ದ ರಿನೈಸನ್ಸ್ ಹೋಟೆಲ್ ಮುಂಭಾಗದಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ.

Minister DK Shivakumar is in Mumbai to convince rebel MLAs. But the police are not allowing him to enter inside the hotel.



Recommended