ಅಮೇರಿಕಾದಲ್ಲಿನ ಪುತ್ತಿಗೆ ಮಠಕ್ಕೆ ಭೇಟಿ ಕೊಟ್ಟ ಎಚ್.ಡಿ.ಕುಮಾರಸ್ವಾಮಿ | Oneindia Kannada

  • 5 years ago
ಅಮೇರಿಕಾದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಘಟಕದ ಉದ್ಘಾಟನೆಗೆ ಆಗಮಿಸಲು ಅನಿವಾರ್ಯ ಕಾರಣಗಳಿಂದ ಒಂದು ದಿನ ತಡವಾದ ಹಿನ್ನೆಲೆಯಲ್ಲಿ ಮರುದಿನ ನ್ಯೂಜರ್ಸಿಯಲ್ಲಿರುವ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನ ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭದಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರು ಪಟ್ಲ ಫೌಂಡೇಶನ್ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರನ್ನು ಮಠಕ್ಕೆ ಆಹ್ವಾನಿಸಿ ಉಭಯ ಕುಶಲೋಪರಿಯ ಚರ್ಚೆ ನಡೆಸಿದರು.

H.D.Kumaraswamy visited to the Sri Krishna vrundavana at USA. Patla informed the Chief Minister about the progress made by the Foundation to date and the plans that have been put forward.

Recommended