ಭಾರತಕ್ಕೆ ಟ್ರಂಪ್ ಬೆದರಿಕೆ ಹಾಕಿದ್ದಾರೆ, ಇದು ದೇಶಕ್ಕೇ ಅವಮಾನ | Oneindia Kannada

  • 5 years ago
ಭಾರತ ಅಮೆರಿಕದ ಮೇಲೆ ವಿಧಿಸಿರುವ ದುಬಾರಿ ಆಮದು ಸುಂಕವನ್ನು ಹಿಂತಪಡೆಯಬೇಕು ಎಂದು ಆಜ್ಞೆಯ ಧಾಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟ್ವೀಟ್ ಅನ್ನು ಸಿಪಿಐ ಮುಖಂಡ ಸೀತಾರಾಮ್ ಯೆಚೂರಿ ಖಂಡಿಸಿದ್ದಾರೆ.

CPI leader Sitaram Yechury on Donald Trump's tweet of India's tarrifs, "Never has India been publicly threatened and insulted like this, and PM told off publicly. It is not about any person but the country's self-respect and the dignity of PM's post can't be held hostage to agenda of a ruling party and its leaders who can't stand up for India.

Recommended