Watch: Luxury Tourist Bus Washed Away By Flooded River Near Manali
  • 5 years ago
ಹಿಮಾಚಲ ಪ್ರದೇಶದಲ್ಲಿ ಎಡಬಿಡದೆ ಸುರಿದ ಮಹಾ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದೆ. ಪ್ರವಾಹದಲ್ಲಿ ಪ್ರವಾಸಿಗರ ಬಸ್ಸೊಂದು ಕೊಚ್ಚಿ ಹೋಗಿರುವ ದೃಶ್ಯ ಭಯಾನಕವಾಗಿದೆ.