ಚುನಾವಣೆ ಬಗ್ಗೆ ದೇವೇಗೌಡ ಹೀಗೆ ಹೇಳಿದ್ದಾದರೂ ಏಕೆ? | Oneindia Kannada

  • 5 years ago
ಮಧ್ಯಂತರ ಚುನಾವಣೆ ಯಾವಾಗ ಬರುವುದೋ ಗೊತ್ತಿಲ್ಲ ಎನ್ನುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ತಮ್ಮ ಹೇಳಿಕೆಯ ಅರ್ಥ ಅದಲ್ಲ ಎಂದು ಯೂಟರ್ನ್ ತೆಗೆದುಕೊಂಡಿದ್ದಾರೆ.

JDS Cheif HD Deve Gowda took U turn on his earlier comments on Mid Term elections after his statement created controversy.

Recommended