ICC World Cup 2019 : ಕೊಹ್ಲಿ ಸಹಾಯಕ್ಕೆ ಮನಸೋತ ಸ್ಟೀವ್ ಸ್ಮಿತ್..? | Oneindia Kannada

  • 5 years ago
ಜೂನ್ 9ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದಿದ್ದ ಭಾರತ vs ಆಸ್ಟ್ರೇಲಿಯಾ ಪಂದ್ಯದ ವೇಳೆ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಭಾರತದ ಅಭಿಮಾನಿಗಳು ಗೇಲಿ ಮಾಡಿ ನೋಯಿಸಿದ್ದರು. ಆಗ ಸ್ಮಿತ್ ಬೆಂಬಲಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಂದಿದ್ದರು. ಈ ಘಟನೆಗೆ ಸಂಬಂಧಿಸಿ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.

Aussie player Steve Smith was mocked at the India vs Australia match at London's Kennington Oval on June 9. It was then that Team India captain Virat Kohli came to support Smith. Smith responded to the incident.

Recommended