Yuvaratna Movie: ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ | FILMIBEAT KANNADA
  • 5 years ago
Yuvaratna Movie: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಚಿತ್ರ ಮೈಸೂರಿನಲ್ಲಿ ನಡೆಯುತ್ತಿದ್ದು, ಸೆಟ್ ನಿಂದ ಕೆಲವು ಚಿತ್ರಗಳು ಬಹಿರಂಗವಾಗಿದೆ.

Yuvaratna Movie: Lady bodybuilder mamatha has meet kannada actor puneeth rajkumar in yuvarathna shooting set.
Recommended