ಒಂದು ನಿಮಿಷದಲ್ಲಿ ಇಂಟರ್‌ನೆಟ್‌ನಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ..?
  • 5 years ago
ಆಹಾರ, ಬಟ್ಟೆ, ವಸತಿ ಸೇರಿ ಸದ್ಯ ಆಧುನಿಕ ಮಾನವನ ಮತ್ತೊಂದು ಮೂಲಭೂತ ಅಂಶದಂತೆ ಸೃಷ್ಟಿಯಾಗಿರುವುದು ಇಂಟರ್‌ನೆಟ್‌. ಹೌದು, ಇಂಟರ್‌ನೆಟ್‌ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ವರ್ಷದ 365 ದಿನವೂ ಅಂತರ್ಜಾಲ ಕಾರ್ಯನಿರ್ವಹಿಸುತ್ತಲೆ ಇರುತ್ತದೆ. ಎಲ್ಲದಕ್ಕೂ ಇಂಟರ್‌ನೆಟ್‌ ಮೇಲೆ ಅವಲಂಬಿತರಾಗಿದ್ದೇವೆ. ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿರುವ ಇಂಟರ್‌ನೆಟ್‌ನಲ್ಲಿ ನಿಮಿಷ ಅಂದ್ರೆ 60 ಸೆಕೆಂಡ್‌ಗಳಲ್ಲಿ ಏನೆಲ್ಲಾ ಆಗುತ್ತೆ..?
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkanna...
► Subscribe Gizbot Youtube Channel: https://www.youtube.com/channel/UCycb...
► Follow us on Dailymotion: http://www.dailymotion.com/gizbot
Recommended