IND vs SA World Cup 2019 : ವಿಶ್ವಕಪ್ ನಲ್ಲಿ ಮಾಡದೇ ಇರುವ ಸಾಧನೇ ಮಾಡಿದ ಭಾರತ..? | Oneindia Kannada

  • 5 years ago
ಹನ್ನೆರಡನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ದಾಖಲಿಸಿದ ಅಜೇಯ ಶತಕದ ಬಲದಿಂದ 6 ವಿಕೆಟ್‌ಗಳ ಜಯ ದಾಖಲಿಸಿದೆ.

Rohit Sharma's unbeaten century helped India beat South Africa by six wickets in the first one-day international at the ICC ODI Cricket World cup 2019.

Recommended