Amar Kannada Movie: ಅಭಿಷೇಕ್ ಚೊಚ್ಚಲ ಸಿನಿಮಾ ನೋಡಲು 5 ಪ್ರಮುಖ ಕಾರಣಗಳು

  • 5 years ago
5 reasons to watch for Abhishek ambareesh starrer 'Amar' film. Amar movie all set to release in may 31st. This movie is been directed by Nagashekar.


ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಸಿನಿಮಾ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಅಂಬಿ ಪುತ್ರನ ಚೊಚ್ಚಲ ಸಿನಿಮಾಗೆ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟರು ಶುಭ ಕೋರಿದ್ದಾರೆ. ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಅಭಿಷೇಕ್ ಗೆ ಸ್ಟಾರ್ ನಟರ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಭಿಷೇಕ್ ಚೊಚ್ಚಲ ಸಿನಿಮಾ ನೋಡಲು 5 ಪ್ರಮುಖ ಕಾರಣಗಳು

Recommended