Modi Shah Dandayatre: Strength Behind Modi Victory | Amit Shah Plan For 2024
  • 5 years ago
Modi Shah Dandayatre: Strength Behind Modi Victory | Amit Shah Plan For 2024

ಮೋದಿ ಶಾ ದಂಡಯಾತ್ರೆ...
ಮೋದಿ ದಿಗ್ವಿಜಯದ ಹಿಂದಿನ ಅತಿ ದೊಡ್ಡ ಶಕ್ತಿ ಅಮಿತ್ ಶಾ - ಮೋದಿ ಪದಗ್ರಹಣಕ್ಕೂ ಮೊದಲೇ 2024ರ ರಣತಂತ್ರ ಸಿದ್ಧ - ಶಾ ಜಗತ್ತಿನ ಅತಿ ದೊಡ್ಡ ಪಕ್ಷದ ಯಶಸ್ವಿ ಅಧ್ಯಕ್ಷನಾಗಿದ್ದೇಗೆ..

ಮೋದಿ.. ಮೋದಿ... ಮೋದಿ.. ಬಿಜೆಪಿ ಗೆಲುವಿನ ಬಳಿಕ ಈ ಘೋಷ ಮತ್ತಷ್ಟು ಪ್ರಬಲವಾಗಿ ಪ್ರತಿಧ್ವನಿಸುತ್ತಿದೆ. ಆದ್ರೆ, ಮೋದಿಯ ದಿಗ್ವಿಜಯಕ್ಕೆ ಕಾರಣವಾಗಿದ್ದು ಅದೊಂದು ಶಕ್ತಿ. 2019ರ ಮೋದಿ ಮಹಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರೋ ಆ ಶಕ್ತಿ, 2024ರ ಗೆಲುವಿಗೂ ತಂತ್ರ ಹೆಣೆಯುತ್ತಿದೆ. ಮೋದಿ ಹಿಂದಿರೋ ಆ ಶಾ ಶಕ್ತಿಯ ಸಾಹಸ ರಣರೋಚಕ.

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

#Modi #AmitShah #ModiVictory #ModiShah #ModiShahDandayatre
Recommended