Ramadan 2019: ರಂಜಾನ್ ಹಬ್ಬದ ಸಮಯದಲ್ಲಿ ಖರ್ಜೂರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ | Oneindia Kannada

  • 5 years ago
Why Dates Should Be Eaten During Ramadan Dates are the staple fruit of the Middle East. People relish dates here all around the year but, in the month of Ramadan it is especially important. During the holy Ramadan, fasting lasts from sunrise to sunset. Have a look at some health benefits of dates during Ramadan. Due to its religious importance dates are consumed more & demand increases

ಮುಸ್ಲಿಮರಿಗೆ ಪವಿತ್ರವಾದ ರಂಜಾನ್ ಮಾಸ ಪ್ರಾರಂಭವಾಗಿದೆ. ದಿನಕ್ಕೆ ಸುಮಾರು ಹದಿನಾಲ್ಕು ಗಂಟೆಗಳ ಕಾಲ ಆಹಾರ, ನೀರನ್ನು ಬಿಟ್ಟು ಪ್ರಾರ್ಥನೆ ಪ್ರವಚನಗಳಲ್ಲಿ ತೊಡಗುವ ಮುಸ್ಲಿಮರು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ತಮ್ಮ ಅಂದಿನ ಉಪವಾಸವನ್ನು ಸಂಪನ್ನಗೊಳಿಸುತ್ತಾರೆ. ಮಸೀದಿಯಿಂದ ಬಾಂಗ್ ಕರೆಯ ಪ್ರಥಮ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ಏಕಕಾಲದಲ್ಲಿ ಎಲ್ಲರೂ ಮೊತ್ತ ಮೊದಲು ಬಾಯಿಗೆ ಹಾಕಿಕೊಳ್ಳುವ ಆಹಾರ ಏನೆಂದು ಗೊತ್ತೇ? ಅದೇ ಖರ್ಜೂರ. ಮರುಭೂಮಿಯ ಬೆಳೆಯಾದ ಖರ್ಜೂರವನ್ನು ಪ್ರಥಮ ಆಹಾರವನ್ನಾಗಿ ಸ್ವೀಕರಿಸಬೇಕೆಂದು ಪ್ರವಾದಿಗಳೇ ತಿಳಿಸಿದ್ದಾರೆ. ರಂಜಾನ್ ಹಬ್ಬದ ಸಮಯದಲ್ಲಿ ಖರ್ಜೂರಕ್ಕೆ ಡಿಮ್ಯಾಂಡ್ ಹೆಚ್ಚಾಗಿದೆ

Recommended