ಬಿಜೆಪಿ ಮಾತು ಕೇಳಿ ಕಾಂಗ್ರೆಸ್ ಗೆ ಶಾಕ್..! | Oneindia Kannada

  • 5 years ago
ರಾಹುಲ್ ಗಾಂಧಿ ಅಧಿಕಾರದಲ್ಲಿ ಮುಂದುವರಿಯುವುದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಸಲ ಒಳ್ಳೆಯದು ಅಂತ ಹೇಳಿರುವುದು ಬಿಜೆಪಿಗೆ ಹಾಗೂ ಆ ಹೇಳಿಕೆ ನೀಡಿರುವುದು ಬಿಜೆಪಿಯ ಹಿಮಂತ ಬಿಸ್ವಾ ಸರ್ಮಾ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆಟ್ಟ ಪ್ರದರ್ಶನದ ನಂತರ ಸ್ವತಃ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
Happy to see Rahul Gandhi as Congress president next 50 years also, said BJP leader Himanta Biswa Sarma on Tuesday.

Recommended