ಅಂಬರೀಷ್ ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಅವರ ಜನ್ಮದಿನ

  • 5 years ago
ರೆಬೆಲ್ ಸ್ಟಾರ್ ಅಂಬರೀಷ್ ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿಗೆ ಅವರ ಜನ್ಮದಿನ ಬಂದಿದೆ. ಬುಧವಾರ (ಮೇ 29) ಅವರ ಜನ್ಮದಿನ. ಅವರು ನಮ್ಮೊಂದಿಗಿಲ್ಲ ಎಂಬ ಕಹಿ ವಾಸ್ತವದೊಂದಿಗೇ ಅವರ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಗುತ್ತಿದೆ. ಆ ಸಂಭ್ರಮಕ್ಕೆ ಉಡುಗೊರೆಯಂತೆ ಸುಮಲತಾ ಅಂಬರೀಷ್ ಅವರ ಗೆಲುವು ಒಲಿದಿದೆ.
Newly elected MP Sumalatha Ambareesh has organized Ambi Jayanthotsava on Wednesday in Mandya on the occassion of Rebel Star Ambareesh birthday.

Recommended