ಮೇ 21ರಂದು ಸಚಿವರು ಹಾಗು ಶಾಸಕರ ಸಭೆ ಕರೆದಿದ್ದಾರೆ ಎಚ್ ಡಿ ದೇವೇಗೌಡ್ರು | Oneindia Kannada

  • 5 years ago
JD(S) supremo H.D.Deve Gowda on May 21, 2019 called meeting of ministers and MLA's. Meeting sparked curiosity ahead of the Lok Sabha elections 2019 counting on May 23.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಚಿವರು ಮತ್ತು ಶಾಸಕರ ಸಭೆ ಕರೆದಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ, ಲೋಕಸಭಾ ಚುನಾವಣೆ ಮತ ಎಣಿಕೆ ಹಿನ್ನಲೆಯಲ್ಲಿ ಸಭೆ ಕುತೂಹಲಕ್ಕೆ ಕಾರಣವಾಗಿದೆ.

Recommended