Weekend with Ramesh Season 4: ಅಪಘಾತದ ನಂತರ ನಟ ಶಶಿಕುಮಾರ್ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು

  • 5 years ago
Kannada actor, supreme hero Shashikumar has participated in Weekend with Ramesh Season 4. Shashikumar shared about a tragic incident happened in his life. Shashikumar remembered about his struggle days when after he met car accident in 1998.


ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಶಶಿ ಕುಮಾರ್ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದು, ಶಶಿಕುಮಾರ್ ಜೀವನದಲ್ಲಿ ನಡೆದ ಭೀಕರ ಘಟನೆ ಬಗ್ಗೆ ಹಂಚಿಕೊಂಡಿದ್ದು ಹೀಗೆ. 1998 ಜುಲೈ 31ರಂದು ರಾತ್ರಿ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಸುಪ್ರೀಂ ಹೀರೋ ಶಶಿಕುಮಾರ್ ಅವರ ಕಾರು ಅಪಘಾತವಾಗುತ್ತೆ. ಈ ಆಕ್ಸಿಡೆಂಟ್ ನಲ್ಲಿ ನಟ ಶಶಿಕುಮಾರ್ ಗೆ ಗಂಭೀರ ಗಾಯಗಳಾಗುತ್ತೆ. ಶಶಿ ಕುಮಾರ್ ಮೂಗಿಗೆ ಹೆಚ್ಚು ಪೆಟ್ಟಾಗುತ್ತೆ. ಶಶಿ ಕುಮಾರ್ ಕನ್ನಡದ ಚೆಂದದ ನಟ. ಆದರೆ, ಒಂದು ಅಪಘಾತದಲ್ಲಿ ಅವರ ಮುಖಕ್ಕೆ ಬಲವಾದ ಪೆಟ್ಟು ಬೀಳುತ್ತದೆ. ಸಾವು ಬದುಕಿನ ನಡುವೆ ಹೋರಾಡಿ ಅವರು ಗೆದ್ದು ಬರುತ್ತಾರೆ.

Recommended