ಸಿದ್ದರಾಮಯ್ಯ vs ಎಚ್ ವಿಶ್ವನಾಥ್ | ಇದರ ಹಿಂದೆ ಬೇರೆ ಯಾವ ಕೈವಾಡ ಇರಬಹುದು?

  • 5 years ago
War of words between former CM and CLP leader Siddaramaiah and JDS President H Vishwanath: Who is behind this political incident.

ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವಣ ರಾಜಕೀಯ ಮುನಿಸಿಗೆ ದಶಕಗಳ ಇತಿಹಾಸವಿರುವುದು ಗೊತ್ತಿರುವ ವಿಚಾರ, ಆದರೆ ಮೈತ್ರಿಧರ್ಮ ಪರಿಪಾಲನೆಯ ಈ ಹೊತ್ತಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಿಂದಲೇ ಸಾಲುಸಾಲು ಕೆಣಕುವ ಮಾತುಗಳು ಹೊರಬೀಳುತ್ತಿರುವುದು ಗಮನಿಸಬೇಕಾದ ವಿಚಾರ. ಇದರ ಹಿಂದೆ ಬೇರೆ ಯಾವ ಕೈವಾಡ ಇರಬಹುದು?