Bajirao Chinchansur: Baburao Chinchansur Comedy | Fiery Speeches | Taunts Kharge Family

  • 5 years ago
Bajirao Chinchansor! ಬಾಜಿರಾವ್ ಚಿಂಚನಸೂರ್! ಈ ಬಾಬುರಾವ್ ಕೋಳಿ ಸಮಾಜದ ಚೌಕಿದಾರ, ಖರ್ಗೆ ವಿರುದ್ಧ ತೊಡೆ ತಟ್ಟಿದ ಈ ವರ್ಷದ ಹೆಬ್ಬುಲಿ, ಕಲಬುರಗಿ ಅಭ್ಯರ್ಥಿ ನೇಣು ಹಾಕ್ಕೊಂಡು ಸಾಯ್ತಾರಾ?

ಕಲಬುರಗಿ ರಣಾಂಗಣದಲ್ಲಿ ಅದೊಂದೇ ಆರ್ಭಟ.. ಅದೊಂದೇ ಅಬ್ಬರ.. ಖುದ್ದು ಖರ್ಗೆ ನಡುಗಿಸುತ್ತಿದೆ ಈ ಒಂದು ವರ್ಷದ ಹೆಬ್ಬುಲಿ.. ತೊಗರಿ ಕಣಜದಲ್ಲಿ ತರಹೇವಾರಿ ಅಸ್ತ್ರ ಪ್ರಯೋಗಿಸುತ್ತಿರೋದು, ಬಾಜಿರಾವ್.. ಅಷ್ಟಕ್ಕೂ ಈ ವೀರಾಧಿವೀರ ಬಾಜಿರಾವ್ ಮರಾಠ ಪೇಶ್ವೆಯಲ್ಲ.. ಚೌಕಿದಾರ.. ಯಾರಪ್ಪಾ ಈ ಚೌಕಿದಾರ ಅಂತೀರಾ? ಅವರನ್ನೇ ತೋರಿಸ್ತೀವಿ, ನೋಡಿ..

Recommended