ಪೈಲ್ವಾನ್ ಕುರುಕ್ಷೇತ್ರ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದ್ರೆ ಏನಾಗಬಹುದು?

  • 5 years ago
If Sudeep starrer Pailwan and darshan starrer Kurukshetra have release together, Sandalwood facing big impact in industry.
ಈ ವರ್ಷದ ಅತಿ ದೊಡ್ಡ ಚಿತ್ರಗಳಲ್ಲಿ ಸುದೀಪ್ ಪೈಲ್ವಾನ್ ಕೂಡ ಒಂದು. ಕುಸ್ತಿ ಪೈಲ್ವಾನ್ ಆಗಿ ಅಖಾಡಕ್ಕೆ ಇಳಿದಿರುವ ಸುದೀಪ್ ಗೆ ಈ ಚಿತ್ರ ತುಂಬಾ ವಿಶೇಷ. ಅಷ್ಟೇ ಅಲ್ಲದೇ ಭಾರತದ ವಿವಿಧ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪೈಲ್ವಾನ್ ಸಿನಿಮಾ ಬರುತ್ತೆ ಎನ್ನಲಾಗುತ್ತಿದೆ. ಆದ್ರೆ, ಪೈಲ್ವಾನ್ ಚಿತ್ರಕ್ಕೆ ಎದುರಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಚಿತ್ರವೂ ಬಿಡುಗಡೆಯಾಗಲಿದೆ ಎಂಬ ಮಾತು ಈಗ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಪೈಲ್ವಾನ್ ಕುರುಕ್ಷೇತ್ರ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದ್ರೆ ಏನಾಗಬಹುದು?

Recommended