ಸುಮಲತಾ ಅಂಬರೀಶ್ ಹಾಗು ಮಂಡ್ಯ ಕಾಂಗ್ರೆಸ್ ನಾಯಕರ ರಹಸ್ಯ ಸಭೆ ಹಿಂದಿನ ಉದ್ದೇಶ ಏನು?

  • 5 years ago
Mandya Congress leaders trying to drag Sumalatha to the Congress party. Siddaramaiah only gave an assignment to Mandya congress leaders to bring Sumalatha to the Congress.
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಚೆಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಪ್ರಭಾವಿ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿರುವುದು ರಾಜ್ಯ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ ಈ ಸಭೆ ನಡೆಸಿರುವ ಉದ್ದೇಶವೇನೆಂಬುದು ಸ್ಪಷ್ಟವಾಗುತ್ತಿಲ್ಲ. ಆದರೆ ಹೊಸದಾಗಿ ತೇಲಿ ಬರುತ್ತಿರುವ ಸುದ್ದಿಯ ಪ್ರಕಾರ ಈ ಸಭೆ ನಡೆಸಿರುವುದು ಸುಮಲತಾ ಅವರ ರಾಜಕೀಯ ಲಾಭಕ್ಕಲ್ಲ ಬದಲಾಗಿ ಕಾಂಗ್ರೆಸ್‌ನ ಲಾಭಕ್ಕಾಗಿ ಎನ್ನಲಾಗುತ್ತಿದೆ.

Recommended