ಪ್ರಜ್ವಲ್ ರೇವಣ್ಣ, ಎ ಮಂಜು ಹಿಂದೆಬಿದ್ದ ಹಾಸನದ ಮಹಾಜನತೆ..!?

  • 5 years ago
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಮೇ 23 ರವರೆಗೂ ಸಮಯ ಇದ್ದರೂ ಹಾಸನದಲ್ಲಿ ಈಗಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ತೆರೆಮರೆಯಲ್ಲಿ ಜಿಲ್ಲೆಯಲ್ಲಿ ಫಲಿತಾಂಶದ ಕುರಿತು ಬೆಟ್ಟಿಂಗ್ ಕೂಡ ಬಲು ಜೋರಾಗಿ ನಡೆಯುತ್ತಿದ್ದು, ಮತದಾನ ಮುನ್ನ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಾದ-ವಿವಾದದಲ್ಲಿ ಉಭಯ ಕಾರ್ಯಕರ್ತರು ಬೆಟ್ಟಿಂಗ್‍ನಲ್ಲಿ ತೊಡಗಿದ್ದಾರೆ.
Even though the Lok Sabha elections result have been delayed till May 23, bjp and jds Both activists have been betting in the controversy over whether the betting on the results of the hassan district is behind the scenes and our candidate will win the polls.

Recommended