ಕುರುಕ್ಷೇತ್ರ ಸಿನಿಮಾ ರಿಲೀಸ್ ಯಾವಾಗ ಅಂತಿದ್ದಾರೆ ಮುನಿರತ್ನಗೆ ಒತ್ತಾಯಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್

  • 5 years ago
Kannada actor Darshan starrer most expected 'Kurukshetra' movie release is delayed. Darshan fans are asking to Munirathna about 'Kurukshetra' release.


ನಿರ್ಮಾಪಕ ಮತ್ತು ರಾಜಕಾರಣಿ ಮುನಿರತ್ನ ಅವರಿಗೀಗ ದೊಡ್ಡ ತಲೆನೋವು ಎದುರಾಗಿದೆ. ಯಾಕೆಂದರೆ ಮುನಿರತ್ನ ಹೋದಲ್ಲಿ ಬಂದಲ್ಲೆಲ್ಲ ಡಿ ಬಾಸ್ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೆ ಬರುತ್ತಿದೆ. ಕಾರಣ ಬಹು ನಿರೀಕ್ಷೆಯ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಮಾಡಿದೆ ಮುನಿರತ್ನ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆಕ್ರೋಶ ಗೊಂಡಿದ್ದಾರೆ.

Recommended