ಎಸ್‌ಎಸ್‌ಎಲ್‌ಸಿ ಫಲಿತಾಂಶ ನಾಳೆ ಏಪ್ರಿಲ್ 30ರಂದು ಪ್ರಕಟ

  • 5 years ago
Result of SSLC exams will be declare on April 30 (Tuesday). SSLC board will announce the percentage of results on Tuesday at 11.30.

Website Link: karresults.nic.in, kaceb.kar.nic.in

ಪ್ರಸಕ್ತ ಸಾಲಿನ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮಂಗಳವಾರ (ಏಪ್ರಿಲ್ 30) ಪ್ರಕಟವಾಗಲಿದೆ. ಮಂಗಳವಾರ ಬೆಳಿಗ್ಗೆ 11.30ರ ವೇಳೆಗೆ ಪ್ರೌಢಶಿಕ್ಷಣ ಮಂಡಳಿ ಸುದ್ದಿಗೋಷ್ಠಿ ನಡೆಸಲಿದೆ. ಈ ವೇಳೆ ಜಿಲ್ಲಾವಾರು ಫಲಿತಾಂಶ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಅತ್ಯಧಿಕ ಅಂಕ ಗಳಿಸಿದವರ ವಿವರ ಮುಂತಾದವುಗಳ ಮಾಹಿತಿ ನೀಡಲಾಗುವುದು.

Recommended