ದಬಾಂಗ್ 3 ಸಿನಿಮಾಗೆ ಸುದೀಪ್ ರನ್ನ ಆಯ್ಕೆ ಮಾಡಿದ್ದು ಯಾರು? | FILMIBEAT KANNADA

  • 5 years ago
ದಬಾಂಗ್ 3 ಸಿನಿಮಾ ಬರ್ತಿದ್ದು, ಈ ಚಿತ್ರದಲ್ಲಿ ಸಲ್ಲು ಭಾಯ್ ಜೊತೆ ಸುದೀಪ್ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಸುದೀಪ್ ಬೇಕು ಅಂತ ನಿರ್ಧರಿಸಿದ್ದು ಯಾರು? ಸುದೀಪ್ ಈ ಸಿನಿಮಾ ಮಾಡ್ತಾರೆ ಎಂದಾಗ ಸಲ್ಲು ಅಂಡ್ ಟೀಂ ರಿಯಾಕ್ಷನ್ ಹೇಗಿತ್ತು?

Kannada actor Kiccha Sudeep is playing important role in Salman khan starrer Dabangg 3. Who selected Sudeep for Dabangg 3?

Recommended