Narendra Modi with Akshay Kumar Part 2 : ಹಾಸ್ಯಪ್ರಜ್ಞೆ ಬಗ್ಗೆ ನರೇಂದ್ರ ಮೋದಿ ಏನಂತಾರೆ ಗೊತ್ತಾ?

  • 5 years ago
Bollywood actor Akshay Kumar interviewed PM Narendra Modi. Modi shares many things without speaking about his political life in the interview. Here are the interesting facts revealed by Narendra Modi

"ನರೇಂದ್ರ ಮೋದಿ ದೇಶದ ದೊಡ್ಡ ಹುದ್ದೆಯಲ್ಲಿದ್ದಾರೆ. ತಮ್ಮ ಭಾಷಣದಲ್ಲಿ ಅವರು ಗಂಭೀರವಾದ ವಿಷಯದ ಜೊತೆಗೆ ಕೆಲವೊಮ್ಮೆ ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ. ಅವರು ಮೊದಲೇ ಹಾಸ್ಯಪ್ರಜ್ಞೆಯುಳ್ಳವರೋ? ಜೊತೆಗೆ ಪ್ರಧಾನಿಯಾದ ನಂತರ ಅವರ ಹಾಸ್ಯಪ್ರಜ್ಞೆ ಹೇಗಿದೆ ಎಂಬುದರ ಬಗ್ಗೆ ವಿವರ ಇಲ್ಲಿದೆ.

Recommended