ವಾಟ್ಸ್ ಆಪ್ ಕರೆಗಳನ್ನು ಹೇಗೆ ರೆಕಾರ್ಡ್ ಮಾಡುವುದು ಗೊತ್ತಾ?
  • 5 years ago
ವಾಟ್ಸ್ ಆಪ್ ಒಂದು ಅಧ್ಬುತ ಮೆಸೇಜಿಂಗ್ ಆಪ್ ಆಗಿದ್ದು ಸಾಕಷ್ಟು ಫೀಚರ್ ಗಳನ್ನು ಹೊಂದಿದೆ ಅದರಲ್ಲಿ ವೀಡಿಯೋ ಮತ್ತು ಆಡಿಯೋ ಕರೆಗಳಿಗೂ ಕೂಡ ಅವಕಾಶವಿದೆ. ಪ್ರತಿದಿನವೂ ನಾವಿದನ್ನು ಬಳಸುತ್ತೇವೆ ಯಾಕೆಂದರೆ ವಾಟ್ಸ್ ಆಪ್ ಬಹಳ ಸುಲಭವಾಗಿ ಬಳಸಲು ಯೋಗ್ಯವಾಗಿರುವ ಆಪ್ ಆಗಿದೆ. ಕಳೆದ ಹಲವು ದಿನಗಳಿಂದ ಇದರಲ್ಲಿ ಮಿಸ್ ಆಗಿರುವ ಒಂದು ಫೀಚರ್ ಎಂದರೆ ಕಾಲ್ ರೆಕಾರ್ಡಿಂಗ್.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkanna...
► Subscribe Gizbot Youtube Channel: https://www.youtube.com/channel/UCycb...
► Follow us on Dailymotion: http://www.dailymotion.com/gizbot
Recommended