ಸ್ಮಾರ್ಟ್‌ಫೋನ್‌ 'ಪವರ್‌ ಬಟನ್'‌ ಕೈಕೊಟ್ರೆ ಹೀಗೆ ಮಾಡಿ!
  • 5 years ago
ಹೌದು, ನಿಮ್ಮ ಸ್ಮಾರ್ಟ್‌ಫೋನ್ ಪವರ್‌ ಬಟನ್ ಕೆಲಸ ಮಾಡದಿದ್ದರೂ ಸಹ ನೀವು ಸ್ಮಾರ್ಟ್‌ಫೋನ್ ಬಳಸಬಹುದಾಗಿದೆ. ಅದಕ್ಕಾಗಿ ಹಲವು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಅನುಸರಿಸುವ ಮೂಲಕ ಪವರ್‌ ಬಟನ್ ಸ್ಥಾನವನ್ನು ತುಂಬ ಬಹುದಾಗಿದೆ.ಹಾಗಾದರೇ ಪವರ್‌ ಬಟನ್‌ಗೆ ಪರ್ಯಾಯವಾಗಿ ಸ್ಮಾರ್ಟ್‌ಫೋನಿನಲ್ಲಿ ಕೆಲಸ ಮಾಡಬಲ್ಲ ಸ್ಮಾರ್ಟ್‌ದಾರಿಗಳು (ಫೀಚರ್ಸ್‌) ಯಾವುವು ಎಂಬುದನ್ನು ತಿಳಿಯಲು ವಿಡಿಯೋ ನೋಡಿ.


► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkanna...
► Subscribe Gizbot Youtube Channel: https://www.youtube.com/channel/UCycb...
► Follow us on Dailymotion: http://www.dailymotion.com/gizbot
Recommended