ಕ್ರೈಮ್ ಕಥೆ ರೂವಾರಿ ಸೂರಿ ಮುಂದಿನ ಪ್ಲ್ಯಾನ್ ಏನು ಗೊತ್ತಾ?

  • 5 years ago
ನಿರ್ದೇಶಕ ದುನಿಯಾ ಸೂರಿ ಕನ್ನಡದ ಸ್ಟಾರ್ ಡೈರೆಕ್ಟರ್. ಸೂರಿ ಸಿನಿಮಾ ಎಂದ ತಕ್ಷಣ ಅಲ್ಲೊಂದು ನಿರೀಕ್ಷೆ, ಕುತೂಹಲ ಜಾಸ್ತಿಯಾಗಿರುತ್ತದೆ. ಸೂರಿ ಕೂಡ ಸಿನಿಮಾದಿಂದ ಸಿನಿಮಾಗೆ ಹಿಟ್ ನೀಡುತ್ತಿದ್ದಾರೆ.

Kannada director Duniya Soori planning to direct a movie for Sudeep. May this movie will start on next year.

Recommended