Lok Sabha Elections 2019 : ಗೆದ್ದೇ ಗೆಲ್ತೀವಿ ಅನ್ನೋ ನಂಬಿಕೆಯಿದೆ: ಪ್ರಜ್ವಲ್ ರೇವಣ್ಣ

  • 5 years ago
Here is a Prajwal Revanna's exclusive interview. In 2019, grandson Prajwal Revanna represents the Hassan Lok Sabha constituency, represented by his grandfather HD Deve Gowda. Prajwal Revanna spoke about the campaign preparation and response.
ತಾತ ಎಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ 2019ರಲ್ಲಿ ಪ್ರತಿನಿಧಿಸುತ್ತಿದ್ದಾರೆ. ಪ್ರಚಾರದ ತಯಾರಿ, ಪ್ರತಿಕ್ರಿಯೆ ಬಗ್ಗೆ ಪ್ರಜ್ವಲ್ ರೇವಣ್ಣ ಮಾತನಾಡಿದ್ದಾರೆ.