Lok Sabha Elections 2019 : ಟ್ವಿಟರ್‍ನಲ್ಲಿ ಶುರುವಾಯ್ತು ಚುನಾವಣಾ ಕಾವು

  • 5 years ago
Twitter war between Bangalore North lok sabha seat candidates D.V.Sadananda Gowda and Kishna Byre Gowda. Election will be held on April 18, 2019.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಟ್ವಿಟರ್‌ನಲ್ಲಿ ಮಾತಿನ ಸಮರ ನಡೆಯುತ್ತಿದೆ. ಏಪ್ರಿಲ್ 18ರಂದು ಬೆಂಗಳೂರು ಉತ್ತರ ಕ್ಷೇತ್ರದ ಚುನಾವಣೆ ನಡೆಯಲಿದೆ.

Recommended