P C Mohan : ಕಾಂಗ್ರೆಸ್ ಗೆ ಸೋಲು ಎಂದು ಹೇಳಿಕೆ ಕೊಟ್ಟ ಬೆಂಗಳೂರು ಕೇಂದ್ರದ ಅಭ್ಯರ್ಥಿ ಪಿ ಸಿ ಮೋಹನ್

  • 5 years ago
Bangalore Central Lok Sabha constituency is one of the most important constituency of Karnataka. Bangalore Central is now under Bharatiya Janata Party & current MP is P. Chikkamuni Mohan (born 24 July 1964) who is an Indian politician and member of the 16th Lok Sabha from Bangalore Central constituency. In the 2014 General Elections, P C Mohan defeated Rizwan Arshad of the Indian National Congress by a margin of 1,37,500 votes. Now P C Mohan is all set to face the upcoming elections for the third time & he has the confidence in winning as well. And also P C Mohan says. Congress will defeat in this elections. To know more, Watch video

ಬೆಂಗಳೂರು ಕೇಂದ್ರಭಾಗ ಲೋಕಸಭೆ ಕ್ಷೇತ್ರ, ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದು. ಬೆಂಗಳೂರು ಕೇಂದ್ರಭಾಗ ಕ್ಷೇತ್ರದ ಹಾಲಿ ಸಂಸದ ಭಾರತೀಯ ಜನತಾ ಪಾರ್ಟಿ. ಪಿ.ಸಿ. ಮೋಹನ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿ.ಸಿ. ಮೋಹನ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಅವರನ್ನು 1,37,500 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಇದೀಗ ಈ ಬಾರಿ ಕೂಡ ಬೆಂಗಳೂರು ಕೇಂದ್ರದಿಂದ ಪಿ ಸಿ ಮೋಹನ್ ಸ್ಪರ್ಧಿಸಲು ಸಜ್ಜಾಗಿದ್ದಾರೆ ಹಾಗು ಗೆಲ್ಲುವ ವಿಶ್ವಾಸವನ್ನ ಕೂಡ ಹೊಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಸೋಲುವುದ ಖಚಿತ ಎಂದು ಹೇಳಿಕೆ ಕೊಟ್ಟಿದ್ದಾರೆ. ಮತ್ತಷ್ಟು ತಿಳಿಯಲು ಈ ವಿಡಿಯೋ ನೋಡಿ

Recommended