ಟೀಂ ಇಂಡಿಯಾ ನಾಯಕ ಕೊಹ್ಲಿ ಕಂಡ್ರೆ ಹೆದರಿಕೆ ಯಾಕೆ ಗೊತ್ತಾ..? | Oneindia Kannada

  • 5 years ago
ಕ್ರಿಕೆಟ್ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕೋಪ ನೋಡಿದ್ರೆ ನನಗೆ ಭಯವಾಗುತ್ತದೆ ಎಂದು ಕ್ರಿಕೆಟಿಗ, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಹೇಳಿದ್ದಾರೆ. ಐಪಿಎಲ್ ದೆಹಲಿ ಕ್ಯಾಪ್ಟಿಲ್ ತಂಡದಲ್ಲಿ ರಿಷಬ್ ಪಂತ್ ಆಡುತ್ತಿದ್ದಾರೆ. ದೆಹಲಿ ಕ್ಯಾಪ್ಟಿಲ್ ವೆಬ್‍ಸೈಟ್ ನ ಸಂದರ್ಶನದ ವೇಳೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಅವರ ಕೋಪದ ಬಗ್ಗೆ ತಿಳಿಸಿದ್ದಾರೆ.

The cricketer and young wicketkeeper Rishabh Pant has said that he feels he is worried about the cricketing remarks of cricket captain Virat Kohli. Rishabh Pant is playing in the Delhi Daredevils team. Speaking at the Delhi Capitol website interview, Virat Kohli has expressed his anger.