IPL 2019 MI vs DC : ಪಿಚ್ಚರ್ ಅಭೀ ಬಾಕಿ ಹೈ ಅಂದ ಯುವಿ ನೋಡಿ ಎಲ್ಲರೂ ಗಪ್ ಚುಪ್..!

  • 5 years ago
ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 24) ನಡೆದ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಿನ ಐಪಿಎಲ್ 3ನೇ ಪಂದ್ಯದಲ್ಲಿ ಡೆಲ್ಲಿ 37 ರನ್ ಜಯ ಸಾಧಿಸಿದೆ. ಆದರೆ ಪಂದ್ಯದಲ್ಲಿ 'ಕೆಚ್ಚೆದೆಯ ಮಹಾರಾಜ' ಯುವರಾಜ್ ಸಿಂಗ್ ಮತ್ತು ರಿಷಬ್ ಪಂತ್ ಅವರ ಆಕರ್ಷಕ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿತು.
Delhi won the match by 37 runs in the IPL 3rd match between Mumbai Indians (MI) and Delhi Capitals (DC) on Sunday (March 24) at Wankhede Stadium in Mumbai. But in the match, the 'brave Maharaja' Yuvraj Singh and Rishab Pant were delighted by the impressive batting.