ರಾಹುಲ್ ಮಣಿಸಲು ರೆಡಿಯಾಯ್ತು ಮೋದಿ ಮಾಸ್ಟರ್ ಪ್ಲಾನ್..!?

  • 5 years ago
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಮತ್ತೆ ಅಮೇಥಿಯಿಂದಲೇ ಟಿಕೆಟ್ ನೀಡಿದೆ ಬಿಜೆಪಿ. ಕಳೆದ ಬಾರಿ ಅವರು ಇದೇ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಸೋಲನ್ನಪ್ಪಿದ್ದರು. ಉತ್ತರ ಪ್ರದೇಶದ ಅಮೇಥಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ, ಕಳೆದ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಮೃತಿ ಇರಾನಿ ಅವರು ಸ್ಪರ್ಧಿಸಿ ರಾಹುಲ್ ಗಾಂಧಿ ಅವರಿಗೆ ಪೈಪೋಟಿ ನೀಡಿದ್ದರು.
BJP minister Smrithi Irani contesting from Uttar Pradesh's Amethi constituency against Rahul Gandhi again. In 2014 election Smruthi Irani contested against Rahul Gandhi.

Recommended