Manohar Parrikar : ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್..! | Oneindia Kannada

  • 5 years ago
ಮೂಗಿಗೆ ನಳಿಗೆ ಸಿಲುಕಿಸಿದ ಸ್ಥಿತಿಯಲ್ಲಿಯೇ ಓಡಾಡಿ, ಕಚೇರಿ ಕೆಲಸ ಮಾಡುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರಿಗೆ ಕೊನೆಯುಸಿರು ಇರುವವರೆಗೂ ಸೇವೆ ಸಲ್ಲಿಸುವ ಬಯಕೆಯಿತ್ತು. ಅವರ ಛಲ ಆ ಬಯಕೆಯನ್ನು ಈಡೇರಿಸಿತು.
Demised Chief Minister Manohar Parikkar wanted to serve Goa till his last breath. He has signed a last file on hospital care and nutrition when he was in death bed.