Lok Sabha Elections 2019 : ಶಶಿ ತರೂರ್ ವ್ಯಕ್ತಿಚಿತ್ರ | Oneindia Kannada

  • 5 years ago
ಆ ವ್ಯಕ್ತಿ ಚೆಲುವ. ವಿದ್ಯಾವಂತ. ಕೇರಳದ ಯಾವುದೋ ಪುಟ್ಟ ಕಾರ್ಯಕ್ರಮದಲ್ಲಿ ಈತ ಆಡುವ ಮಾತಿಗೆ ಇಡೀ ದೇಶದಾದ್ಯಂತ ಚರ್ಚೆ ಆಗುತ್ತದೆ. ಯುನೈಟೆಡ್ ಕಿಂಗ್ ಡಮ್ ನ ಲಂಡನ್ ನಲ್ಲಿ ಮಲೆಯಾಳಿ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಇವರು ತಾಯಿ ಲಿಲ್ಲಿ ಹಾಗೂ ತಂದೆ ಚಂದ್ರನ್ ಕೇರಳದ ಪಾಲಕ್ಕಾಡ್ ನವರು. ಇಷ್ಟು ತಿಳಿಸಿದ ಮೇಲೆ ಈ ವ್ಯಕ್ತಿ ಯಾರಂತ ಗೊತ್ತಾಗಿರಬೇಕಲ್ಲ?!

Shashi Tharoor is an Indian politician, writer and a former career international diplomat who is serving as MP, Lok Sabha from Thiruvananthapuram.

Recommended