ಬಿಜೆಪಿ ವೆಬ್ಸೈಟ್ ಹ್ಯಾಕ್ ಮಾಡಿದ ಹ್ಯಾಕರ್ಸ್ | ಬಿಜೆಪಿ ಕಾಲೆಳೆದ ಮಾಡಿದ ರಮ್ಯಾ | Oneindia Kannada
  • 5 years ago
Multiple social media users reported on Tuesday that the Bharatiya Janata Party's website was hacked, and shared screenshots of an unflattering meme featuring Prime Minister Narendra Modi.BJP website hacked, Narendra Modi memes added with Bohemian Rhapsody.


ಕೇಂದ್ರ ಸರ್ಕಾರದ ವೆಬ್ ಸೈಟ್ ಗಳು ಹೆಚ್ಚಿನ ಭದ್ರತೆ ಹೊಂದಿಲ್ಲ ಎಂದು ಎಥಿನಿಕಲ್ ಹ್ಯಾಕರ್ ನೀಡಿದ್ದ ಸಲಹೆ ಬಿಜೆಪಿ ನಾಯಕರ ಕಿವಿಗೆ ಬಿದ್ದಂತೆ ಕಾಣುತ್ತಿಲ್ಲ. ಭಾರತೀಯ ಜನತಾ ಪಕ್ಷ(ಬಿಜೆಪಿ) ದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದೆ.
Recommended