Pulwama : ಯೋಧರ ದಾಳಿಯ ವಿಷಯಕ್ಕೆ ವಿಕೃತಿ ಮೆರೆದ ಮಾಧ್ಯಮದ ಉಪಸಂಪಾದಕಿ ಅಮಾನತು | Oneindia Kannada

  • 5 years ago
NDTV has suspended its Deputy New Editor Nidhi Sethi for her insensitive comment in a Facebook post.


ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಘಟನೆಯನ್ನು ಪ್ರಧಾನಿ ಮೋದಿ ಅವರನ್ನು ಲೇವಡಿ ಮಾಡಲು ಬಳಸಿಕೊಂಡ ಎನ್‌ಡಿಟಿವಿ ವಾಹಿನಿಯ ಉಪ ಸುದ್ದಿ ಸಂಪಾದಕಿ ನಿಧಿ ಸೇಥಿ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.

Recommended