ಹಾಸನ ಬಿಜೆಪಿ ಶಾಸಕನ ಮನೆ ಜೆಡಿಎಸ್ ಕಾರ್ಯಕರ್ತರಿಂದ ದಾಳಿಯಾದ ಬಗ್ಗೆ ಸಿದ್ದು ಗರಂ | Oneindia Kannada

  • 5 years ago
Former Chief Minister Siddaramaiah condemn the attack on Hassan MLA preetham gowda's home. He called for impartial investigation. He also condemned the speach by Pretham Gowda on Deve Gowda.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಕುರಿತು ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

Recommended