ಬಿ ಎಸ್ ಯಡಿಯೂರಪ್ಪಗೆ ಇವತ್ತು ಈ ಸ್ಥಿತಿ ಬರಲು ಕಾರಣ ದೇವದುರ್ಗದ ಶಾಸಕ | Oneindia Kannada

  • 5 years ago
Operation Kamala Audio Tape controversy has become worse. In this controversy, B S Yeddyurappa name has been revealed. But now B S Yeddyurappa today in this situation is because of Devadurga MLA

ಆಪರೇಷನ್ ಕಮಲದ ಆಡಿಯೋ ಟೇಪ್ ಹಗರಣದಲ್ಲಿ ಬಿ ಎಸ್ ಯಡಿಯೂರಪ್ಪ ಹೇಳರು ಪ್ರಬಲವಾಗಿ ಕೇಳಿಬರುತ್ತಿದೆ. ಇದೀಗ ಬಿ ಎಸ್ ಯಡಿಯೂರಪ್ಪಗೆ ಇವತ್ತು ಈ ಸ್ಥಿತಿ ಬರಲು ಕಾರಣ ದೇವದುರ್ಗದ ಶಾಸಕ ಎಂದು ಹೇಳಲಾಗ್ತಿದೆ. ಒಂದು ಭವಿಷ್ಯವಾಣಿಯನ್ನ ನಂಬಿ ಇಂದು ಬಿ ಎಸ್ ಯಡಿಯೂರಪ್ಪ ಈ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳುತ್ತವೆ ಮೂಲಗಳು

Recommended