ಆಡಿಯೋ ಬಿಡುಗಡೆ ಕೇಸ್ : ಎಚ್ಡಿಕೆ ವಿರುದ್ಧದ ದೂರು, ಕಾನೂನು ತಜ್ಞರ ಮೊರೆ..! | Oneindia Kannada

  • 5 years ago
ಅಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಬಹುಚರ್ಚಿತವಾಗಿರುವ ಆಡಿಯೋ ಮುದ್ರಿಕೆ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

HDK- BSY Audio Clip Row : Vidhana Soudha police seeks legal advice in the case. BJP has filed complaint against CM HD Kumaraswamy that audio is fabricated created and truncate one and it is a plot hatched by HDK and his associated to tarnish the reputation of BS Yeddyurappa, BJP claimed.