Karnataka Budget Session 2019: ರಾಮಲಿಂಗ ರೆಡ್ಡಿ ಹಾಗು ಮಗಳು ಸೌಮ್ಯಾ ರೆಡ್ಡಿ ಗೈರಾಗಿದ್ಯಾಕೆ?

  • 5 years ago
Karnataka Budget Session 2019 : Senior Congress leader Ramalinga Reddy and his daughter, Jayanagar MLA Sowmya Reddy were absent from budget session. As per sources, Ramalinga Reddy on the way from Mysuru and Sowmya Reddy is in Delhi to attend the party programme.

ಕುಮಾರಸ್ವಾಮಿ ಸರಕಾರ ಇರುತ್ತೋ, ಬೀಳುತ್ತೋ ಎಂದು ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿರುವ 2019ರ ಬಜೆಟ್ ಅಧಿವೇಶನ ಆರಂಭವಾಗಿದೆ. ನಿರೀಕ್ಷೆಯಂತೆ, ವಿರೋಧ ಪಕ್ಷ ಬಿಜೆಪಿ, ಸದನದ ಬಾವಿಗಿಳಿದಿದೆ. ರಾಜ್ಯಪಾಲರು ಮೊದಲ ಪುಟ, ಕೊನೆಯ ಪುಟವನ್ನು ಓದಿ ತಮ್ಮ ಭಾಷಣವನ್ನು ಮುಗಿಸಿದ್ದಾರೆ. ಅಧಿವೇಶನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗ ರೆಡ್ಡಿ ಹಾಗು ಮಗಳು ಸೌಮ್ಯ ರೆಡ್ಡಿ ಗೈರಾಗಿದ್ಯಾಕೆ?

Recommended